ಶೇಂಗಾ ಸಾಂಬಾರ್ - Shenga Sambar Saaru recipe in kannada - Peanut sambar recipe - ನಮ್ಮೂರ ಅಡುಗೆ

Details
Title | ಶೇಂಗಾ ಸಾಂಬಾರ್ - Shenga Sambar Saaru recipe in kannada - Peanut sambar recipe - ನಮ್ಮೂರ ಅಡುಗೆ |
Author | Nammoora Aduge |
Duration | 2:44 |
File Format | MP3 / MP4 |
Original URL | https://youtube.com/watch?v=qd1SCsNIlho |
Description
ಆರೋಗ್ಯಕರ ಮತ್ತು ರುಚಿರಕವಾದ ಶೇಂಗಾ ಸಾಂಬಾರ್ ಒಮ್ಮೆ ಸವಿದು ನೋಡಿ! ಮಾಡೋಕೆ ತುಂಬಾ ಸುಲಭ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಒಣ ಮೆಣಸಿನಕಾಯಿ
ಹಿಂಗ್
ಈರುಳ್ಳಿ
ಶುಂಠಿ - ಬೆಳ್ಳುಳ್ಳಿ ಪೇಸ್ಟ್
ಟೊಮ್ಯಾಟೋ
ಉಪ್ಪು
ಖಾರ
ಹುಣಸೆ ರಸ
ನೀರು
ಶೇಂಗಾ ಪುಡಿ
ಅರಿಶಿಣ, ಧನಿಯಾ ಪುಡಿ
ಸ್ವಲ್ಪ ಬೆಲ್ಲ
ಕೊತ್ತಂಬರಿ
ಪಡ್ಡು, ಚಪಾತಿ, ರೊಟ್ಟಿ, ಅನ್ನ, ಪೂರಿ ಎಲ್ಲದಕ್ಕೂ ಬೆಸ್ಟ್ ಕಾಂಬಿನೇಶನ್
Instagram: https://www.instagram.com/nammooraaduge/
Facebook: https://www.facebook.com/NammooraAduge
#ShengaSambar
#NammooraAduge
#Kannada
Tags:
Shenga saaru
Groundnut sambar
Groundnut saaru
peanut saaru
kadlebeeja sambar
Music Credits:
Music | Far Away by Declan DP
Watch: https://youtu.be/ORqTYnXC-AU
License: https://license.declandp.info
Download/Stream: https://decdp.co.uk/lQSX9b