O Sona O Sona - HD Video Song | Vaali | Sudeep, Poonam Singar | Hariharan | K Kalyan

Details
Title | O Sona O Sona - HD Video Song | Vaali | Sudeep, Poonam Singar | Hariharan | K Kalyan |
Author | SGV Sandalwood Songs |
Duration | 5:39 |
File Format | MP3 / MP4 |
Original URL | https://youtube.com/watch?v=NQ1jeD4PaYo |
Description
Song: O Sona O Sona - HD Video
Kannada Movie: Vaali
Actor: Sudeep, Poonam Singar
Music: Rajesh Ramanath
Singer: Hariharan, Sudeep
Lyrics: K Kalyan
Year: 2001
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Vaali – ವಾಲಿ 2001*SGV
ಗಂಡು : ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಡಿಯರ್
ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಡಿಯರ್
ಹುಣ್ಣಿಮೆಯ ಬಾಚಿಕೊಂಡ ಪ್ಲವರ್ ಅವಳು ಮಿಂಚುಗಳ ಬಚ್ಚಿಕೊಂಡ ಪವರ್
ಮಳೆಬಿಲ್ಲ ತೊಟ್ಟುಕೊಂಡ ಕಲರೂ ನಾನವಳ ಪ್ರೀತಿ ಮಾಡಿದಂತ ಕಥೆ ಸುಂದರ
ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಡಿಯರ್
ಗಂಡು : (ಮಾತು ) : ಒಂದು ದಿವಸ ಅವಳು ಮೌತ ಆರ್ಗನ್ ಪ್ಲೇ ಮಾಡ್ತಾ ಇದ್ದಳು
ನಾನು ಕೂತಕೊಂಡ ಕೇಳ್ತಾ ಇದ್ದೆ ನಿಂಗೆ ಪ್ಲೇ ಮಾಡಕ್ ಬರತ್ತಾ ಅಂದಳು
ನಾ ಬರತ್ತೇ ಅಂದೇ..
ಹೆಣ್ಣು : ನಿಲ್ಲಸೂ ನಿಲ್ಸು ಯಾಕ್ ಗೊತ್ತು ಅಂದೇ ಗೊತ್ತಿಲ್ಲಾ ಅಂತಾ ಹೇಳಬೇಕಿತ್ತೂ
ಗಂಡು : ಯಾಕೆ ಗೊತ್ತಿರೋದನ್ನ ಗೊತ್ತು ಅಂತ ತಾನೇ ಹೇಳಬೇಕು ನಗೆ ಸುಳ್ಳ ಹೇಳಕ ಇಷ್ಟ ಇಲ್ಲ
ಹೆಣ್ಣು : ಅಯ್ಯೋ ಪೆದ್ದು.. ಹೆಂಗಸಿರಿಗೇ ಗೊತ್ತಿದೆ ಅನ್ನೋ ಗಂಡಸರಿಗಿಂತ
ಗೊತ್ತಿಲ್ಲ ಅನ್ನೋ ಗಂಡಸರನ್ನ ಕಂಡ್ರೇನೇ ತುಂಬಾ ಇಷ್ಟ
ನೀನು ಆವತ್ತೂ ಗೊತ್ತಿಲ್ಲ ಅಂದಿದ್ರೆ ಅವಳೇ ನಿಂಗೆ ಹೇಳ್ಕೋಡಳು
ಹಾಗೋ ಹೀಗೋ ದೊಡ್ಡ ರೋಮ್ಯಾನ್ಸ್ ನಡೆದಿರೋದೇ ಛೇ .. ನೀ ಮಿಸ್ ಮಾಡಕೊಂಡ್ ಬಿಟ್ಟೇ ..
ಗಂಡು : ಅವತ್ತು ರೋಮ್ಯಾನ್ಸ್ ನಡೀತೇ..
ಹೆಣ್ಣು : ಹಾಂ.. ನಿಂಗ್ ಗೊತ್ತು ಅಂತ ಹೇಳಿದಮೇಲೂ ರೋಮ್ಯಾನ್ಸ್ ನಡೀತಾ ಹೇಗೇ ..
ಗಂಡು : ಅವಳು ಮೌತ್ ಆರ್ಗನ್ ಕೊಟ್ಲು ನಾ ಹತ್ತರ ಹೋಗ್ ತಗೊಂಡೇ
ಮೌತ್ ಆರ್ಗನ್ ನೋಡಿದೇ ಅವಳ್ನ ನೋಡದೇ
ಮೌತ್ ಆರ್ಗನ್ ಕೆಳಗಿತ್ತು ನಿನ್ ಮೌತ್ ಆರ್ಗನ್ ತರ ಇದೇ
ಮತ್ಯಾಕ ಮೌತ್ ಆರ್ಗನ್ ಅಂತ ಹೇಳಿ ಕಿಸ್ ಮಾಡಬಿಟ್ಟೆ
ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಡಿಯರ್
ಗಂಡು : ಮುಸ್ಸಂಜೆ ಹೊತ್ತಲ್ಲಿ ಮಂಜಿನ ಮಳೇಲಿ ನನ್ನವಳು ನೆನೆಯೋದನ್ನ ಕಂಡು ನಾನು ಕರಗಿದೆ
ಅವಳಂದವ ಚಂದವ ಒಂದಾಗಿ ಸೇರಿಸಿ ನನ್ನೆದೆಯ ಗೂಡಲ್ಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೇ
ಮಳೆ ನಿಂತಹೋದ ಪರಿವೆ ಇಲ್ಲಾ ಅಲ್ಲಿ ಏನಾಯ್ತು ಅರಿವೇ ಇಲ್ಲಾ
ಎಷ್ಟೋ ಮಾತುಗಳು ಎದೆಯಲ್ಲಿ ಉಕ್ಕಿ ಬಂತು ಬಾಯಿ ತೆರೆದೇ ತುಟಿ ಮೇಲೆ ಒತ್ತಿ ಹಾರಿ ಹೋದವು...
ಓ ಸೋನಾ.. ಆಯ್ ಲವ್ ಯೂ ಒಹ್ ಮೈ ಡಿಯರ್ ಸೋನಾ ಆಯ್ ಲವ್ ಯೂ
ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಮೈ ಡಿಯರ್